ಸನಾತನ ಸ್ತೋತ್ರಗಳು ಮತ್ತು ಗ್ರಂಥಗಳು
ಶ್ರೀ ದುರ್ಗಾ ದೇವೀ
ಸನಾತನ ದೇವ

ಶ್ರೀದುರ್ಗಾಷ್ಟಕಮ್

श्रीदुर्गाष्टकम्
ರಚನೆಕಾರರು: ಪಾರಂಪರಿಕ ವೀಕ್ಷಣೆಗಳು: 1
23px

ಶ್ರೀದುರ್ಗಾಷ್ಟಕಮ್

ಹೇ ಮಾತರ್ಜಗದಾಧಾರೇ ಪ್ರಣಿನಾಂ ಪ್ರಾಣರೂಪಿಣಿ .
ಚೈತನ್ಯರೂಪಕೇ ನಿತ್ಯೇ ದುರ್ಗೇ ದೇವಿ ನಮೋಸ್ತುತೇ .. ೧..

ಶಾರದೇ ಚ ಪರೇ ಸತ್ಯೇ ಪೂರ್ಣರೂಪೇ ಸನಾತನಿ .
ಬ್ರಹ್ಮಾಣ್ಡರಕ್ಷಿಕೇ ಹಂಸೇ ದುರ್ಗೇ ದೇವಿ ನಮೋಸ್ತುತೇ .. ೨..

ಚತುರ್ವಕ್ತ್ರೇ ಮಹಾಮಾಯೇ ರೌದ್ರರೂಪೇ ಮಹೇಶ್ವರಿ .
ಮಹಾಕಾಲೀಸ್ವರುಪೇ ಚ ದುರ್ಗೇ ದೇವಿ ನಮೋಸ್ತುತೇ .. ೩..

ಪ್ರಣವಾಕ್ಷರಯೋರ್ಮಧ್ಯೇ ಬಿನ್ದುರೂಪೇ ಪರೇಶ್ವರಿ .
ಕೈವಲ್ಯಧಾಮರೂಪಾಖ್ಯೇ ದುರ್ಗೇ ದೇವಿ ನಮೋಸ್ತುತೇ .. ೪..

ಸರಸ್ವತೀ ಚ ಗಾಯತ್ರೀ ಸಾವಿತ್ರೀರೂಪಧಾರಿಣೀ .
ತ್ವಮೇವ ಹೇ ಮಹಾಗೌರಿ ದುರ್ಗೇ ದೇವಿ ನಮೋಸ್ತುತೇ .. ೫..

ಮಹಾಕಾಲೀ ಚ ಲಕ್ಷ್ಮೀಶ್ಚ ತ್ವಮೇವ ಪರಮೇಶ್ವರಿ .
ತ್ವಮೇವ ಸಿದ್ಧಿದಾತ್ರೀ ಚ ದುರ್ಗೇ ದೇವಿ ನಮೋಸ್ತುತೇ .. ೬..

ಮಹಾಗೌರೀ ಚ ಭದ್ರಾ ಚ ಶಾನ್ತಾ ರೌದ್ರಾ ತಥೈವ ಚ .
ಅಘೋರಾ ಘೋರರೂಪಾ ಚ ದುರ್ಗೇ ದೇವಿ ನಮೋಸ್ತುತೇ .. ೭..

ಸತ್ಯಜ್ಞಾನಮನನ್ತಾಖ್ಯೇ ಪರಬ್ರಹ್ಮ ಸ್ವರೂಪಿಣೀ .
ಕೈವಲ್ಯಜ್ಞಾನಮೂರ್ತಿ ತ್ವಾಂ ದುರ್ಗೇ ದೇವಿ ನಮೋಸ್ತುತೇ .. ೮..

ಶರಣೇಽಸ್ಮಿ ಸದಾ ಮಾತಸ್ತವಾಹಂ ಮುಕ್ತಿದಾಯಿನೀ .
ಬ್ರಹ್ಮದರ್ಶನಮಿಚ್ಛಾಮಿ ಹೇ ಮಾತ ಜಗದಮ್ಬಿಕೇ .. ೯..

ಇತಿ ಗಾಯತ್ರೀಸ್ವರೂಪ ಬ್ರಹ್ಮಚಾರೀವಿರಚಿತಂ ಶ್ರೀದುರ್ಗಾಷ್ಟಕಮ್

ಜಪ ಎಣಿಕೆ: 0/108
प्रतिलिपि (Copy) भयो!