ಸನಾತನ ಸ್ತೋತ್ರಗಳು ಮತ್ತು ಗ್ರಂಥಗಳು
ಶ್ರೀ ದುರ್ಗಾ ದೇವೀ
ದುರ್ಗಾ ದೇವೀ

ಶ್ರೀಮದನನ್ತಾನನ್ದ ಸರಸ್ವತಿ ವಿರಚಿತಂ ಶ್ರೀದುರ್ಗಾಷ್ಟಕಮ್

श्रीमदनन्तानन्द सरस्वति विरचितं श्रीदुर्गाष्टकम्
ರಚನೆಕಾರರು: ಪಾರಂಪರಿಕ ವೀಕ್ಷಣೆಗಳು: 1
23px
ಅಥ ದುರ್ಗಾಷ್ಟಕಮ್

ದುರ್ಗೇ ಪರೇಶಿ ಶುಭದೇಶಿ ಪರಾತ್ಪರೇಶಿ
ವನ್ದ್ಯೇ ಮಹೇಶದಯಿತೇ ಕರೂಣಾರ್ಣವೇಶಿ .
ಸ್ತುತ್ಯೇ ಸ್ವಧೇ ಸಕಲತಾಪಹರೇ ಸುರೇಶಿ
ಕೃಷ್ಣಸ್ತುತೇ ಕುರು ಕೃಪಾಂ ಲಲಿತೇಽಖಿಲೇಶಿ .. ೧..

ದಿವ್ಯೇ ನುತೇ ಶ್ರುತಿಶತೈರ್ವಿಮಲೇ ಭವೇಶಿ
ಕನ್ದರ್ಪದಾರಾಶತಸುನ್ದರಿ ಮಾಧವೇಶಿ .
ಮೇಧೇ ಗಿರೀಶತನಯೇ ನಿಯತೇ ಶಿವೇಶಿ
ಕೃಷ್ಣಸ್ತುತೇ ಕುರು ಕೃಪಾಂ ಲಲಿತೇಽಖಿಲೇಶಿ .. ೨..

ರಾಸೇಶ್ವರಿ ಪ್ರಣತತಾಪಹರೇ ಕುಲೇಶಿ
ಧರ್ಮಪ್ರಿಯೇ ಭಯಹರೇ ವರದಾಗ್ರಗೇಶಿ .
ವಾಗ್ದೇವತೇ ವಿಧಿನುತೇ ಕಮಲಾಸನೇಶಿ
ಕೃಷ್ಣಸ್ತುತೇಕುರು ಕೃಪಾಂ ಲಲಿತೇಽಖಿಲೇಶಿ .. ೩..

ಪೂಜ್ಯೇ ಮಹಾವೃಷಭವಾಹಿನಿ ಮಂಗಲೇಶಿ
ಪದ್ಮೇ ದಿಗಮ್ಬರಿ ಮಹೇಶ್ವರಿ ಕಾನನೇಶಿ .
ರಮ್ಯೇಧರೇ ಸಕಲದೇವನುತೇ ಗಯೇಶಿ
ಕೃಷ್ಣಸ್ತುತೇ ಕುರು ಕೃಪಾಂ ಲಲಿತೇಽಖಿಲೇಶಿ .. ೪..

ಶ್ರದ್ಧೇ ಸುರಾಽಸುರನುತೇ ಸಕಲೇ ಜಲೇಶಿ
ಗಂಗೇ ಗಿರೀಶದಯಿತೇ ಗಣನಾಯಕೇಶಿ .
ದಕ್ಷೇ ಸ್ಮಶಾನನಿಲಯೇ ಸುರನಾಯಕೇಶಿ
ಕೃಷ್ಣಸ್ತುತೇ ಕುರು ಕೃಪಾಂ ಲಲಿತೇಽಖಿಲೇಶಿ .. ೫..

ತಾರೇ ಕೃಪಾರ್ದ್ರನಯನೇ ಮಧುಕೈಟಭೇಶಿ
ವಿದ್ಯೇಶ್ವರೇಶ್ವರಿ ಯಮೇ ನಿಖಲಾಕ್ಷರೇಶಿ .
ಊರ್ಜೇ ಚತುಃಸ್ತನಿ ಸನಾತನಿ ಮುಕ್ತಕೇಶಿ
ಕೃಷ್ಣಸ್ತುತೇ ಕುರು ಕೃಪಾಂ ಲಲಿತಽಖಿಲೇಶಿ .. ೬..

ಮೋಕ್ಷೇಽಸ್ಥಿರೇ ತ್ರಿಪುರಸುನ್ದರಿಪಾಟಲೇಶಿ
ಮಾಹೇಶ್ವರಿ ತ್ರಿನಯನೇ ಪ್ರಬಲೇ ಮಖೇಶಿ .
ತೃಷ್ಣೇ ತರಂಗಿಣಿ ಬಲೇ ಗತಿದೇ ಧ್ರುವೇಶಿ
ಕೃಷ್ಣಸ್ತುತೇ ಕುರು ಕೃಪಾಂ ಲಲಿತೇಽಖಿಲೇಶಿ .. ೭..

ವಿಶ್ವಮ್ಭರೇ ಸಕಲದೇ ವಿದಿತೇ ಜಯೇಶಿ
ವಿನ್ಧ್ಯಸ್ಥಿತೇ ಶಶಿಮುಖಿ ಕ್ಷಣದೇ ದಯೇಶಿ .
ಮಾತಃ ಸರೋಜನಯನೇ ರಸಿಕೇ ಸ್ಮರೇಶಿ
ಕೃಷ್ಣಸ್ತುತೇ ಕುರು ಕೃಪಾಂ ಲಲಿತೇಽಖಿಲೇಶಿ .. ೮..

ದುರ್ಗಾಷ್ಟಕಂ ಪಠತಿ ಯಃ ಪ್ರಯತಃ ಪ್ರಭಾತೇ
ಸರ್ವಾರ್ಥದಂ ಹರಿಹರಾದಿನುತಾಂ ವರೇಣ್ಯಾಂ .
ದುರ್ಗಾಂ ಸುಪೂಜ್ಯ ಮಹಿತಾಂ ವಿವಿಧೋಪಚಾರೈಃ
ಪ್ರಾಪ್ನೋತಿ ವಾಂಛಿತಫಲಂ ನ ಚಿರಾನ್ಮನುಷ್ಯಃ .. ೯..

.. ಇತಿ ಶ್ರೀಮದನನ್ತಾನನ್ದ-ಸರಸ್ವತಿ ವಿರಚಿತಂ ಶ್ರೀ ದುರ್ಗಾಷ್ಟಕಮ್..
ಜಪ ಎಣಿಕೆ: 0/108
प्रतिलिपि (Copy) भयो!