ಸನಾತನ ಸ್ತೋತ್ರಗಳು ಮತ್ತು ಗ್ರಂಥಗಳು
ಶ್ರೀಗಣೇಶ
ಸನಾತನ ದೇವ

ಶ್ರೀವಿನಾಯಕಸ್ತೋತ್ರಮ್

श्रीविनायकस्तोत्रम्
ರಚನೆಕಾರರು: ಪಾರಂಪರಿಕ ವೀಕ್ಷಣೆಗಳು: 1
23px

ಶ್ರೀವಿನಾಯಕಸ್ತೋತ್ರಮ್
ಗಣ್ಡಸ್ಥಲದ್ಧರಾಗಲನ್ಮದವಾರಿಧಾರಾ
ಸೌರಭ್ಯಲುಭ್ಯದಲಿಡಿಮ್ಭಕಗುಮ್ಭನಾದೈಃ .
ವಾಚಾಲಿತಾಖಿಲದಿಶಂ ವರದಂ ನತಾನಾಂ
ವನ್ದಾಮಹೇ ಗಜಮುಖಂ ವಯಮಾದಿದೇವಮ್ .. ೧..

ಗರ್ವಿಷ್ಠಖೇಚರಪುರತ್ರಯನಾಥದೈತ್ಯ-
ಭಙ್ಗೋದ್ಯತಃ ಸ್ವಯಮಯಂ ಪರಮೇಶ್ವರೋಽಪಿ .
ಆದೌ ಯಮೇವ ಪರಿಪೂಜ್ಯ ವಿಧೂತಸರ್ವ-
ವಿಘ್ನೋ ಜಿಗಾಯ ತಮಿಮಂ ವಯಮಾಶ್ರಯಾಮಃ .. ೨..

ಪ್ರಣಷ್ಟವರ್ಣತತಿಪಞ್ಚಮಷಷ್ಠವರ್ಣ-
ಯುಗ್ಮಾವಿಧೇಯವಿರಹಾದತಿಮಾತ್ರದೀನಮ್ .
ಪ್ರಾಯೇತ ಮಾಮನುದಿನಂ ನಿಜಪುಷ್ಕರಾತ್ತ-
ಕುಮ್ಭಸ್ಥರತ್ನನಿಕರಾನಭಿವೃಧ್ಯ ದೇವಃ .. ೩..

ಪದ್ಮಾಸಹಾಯಗಿರಿಜಾಪತಿರತ್ಯವಾಗಧೀಶ-
ದೇವಾದಿನಾಕನಿಲಯೈರ್ವನಿತಾಸಹಾಯೈಃ .
ಅನ್ವಾಸ್ಯಮಾನಮಖಿಲಾಸ್ವಪಿ ದಿಕ್ಷು ಸಿದ್ಧ -
ಲಕ್ಷ್ಮೀಸಹಾಯಮನಿಶಂ ಶರಣಂ ಭಜಾಮಃ .. ೪..

ತನ್ವೀತ ನಃ ಶುಭಮತಿಂ ತರುಣಾರುಣಶ್ರೀ
ದಾಯಾದಕಾಯರುಚಿರಿನ್ದುಕ್ತಂಸಸೂನುಃ .
ಪ್ರತ್ಯೂಹಭಙ್ಗಪಟುಭಿಃ ಸಹಿತೋ ವಧೂಭಿ
ರಾಮೋದಮುಖ್ಯನಿಜಪಾರಿಷದೈಃ ಸಮೇತಃ .. ೫..

ಯೇ ಚಿನ್ತಯನ್ತಿ ನಿಮಿಷಾರ್ಧಮಪಿ ಪ್ರಭೋ ತ್ವಾಂ-
ಶ್ರೀಮಾನಿಭಾನನ ವಿಧೂತಭಿದಾನ್ಧಕಾರಾಃ .
ಬಾಭಾಸಮಾನಮನಿಶಂ ಹೃದಯೇ ಸಮುದ್ಯ-
ದಾನನ್ದಬೋಧಘನಮೇಕಮಮೀ ನಮಸ್ಯಾಃ .. ೬..

ನ ಶ್ರೌತಕರ್ಮಸು ರತಿರ್ನ ಚ ಬೋಧನಿಷ್ಠಾ
ಸ್ವಾಮಿನ್ನುಮಾಸುತ ನ ಜಾತು ಕೃತಾಪಿ ಪೂಜಾ .
ನಿಸ್ಸಾರವೈಷಯಿಕಸೌಖ್ಯದುರಾಶಯೈವ
ನೀತಾನ್ಯಹಾನ್ಯಹಹ ಕಿಂ ಕಥಯೇ ದಯಸ್ವ .. ೭..

ವಸ್ತ್ರಾಜ್ಯದುಗ್ಧಮಧುಭಿಃ ಸಿತಶರ್ಕರಾದ್ಯೈಃ
ಪುಣ್ಡ್ರೇಕ್ಷುಖಣ್ಡಕದಲೀಫಲನಾರಿಕೇಲೈಃ .
ಲಾಜೈಶ್ಚ ಮೋದಕಯುತೈಃ ಪರಿಪೂಜಿತುಂ ತ್ವಾಂ (ಲಾಭೈಶ್ಚ)
ಧನ್ಯಾಃ ಕ್ಷಮಾಃ ಪರಮಹಂ ಶರಣಂ ಪ್ರಪದ್ಯೇ .. ೮..

ಸಮೀರೈಃ ಪ್ರೋಚ್ಚಣ್ಡೈಃ ಶ್ರವಣಯುಗಲೀಚಾಲನಭವೈ-
ರ್ನತಾನಾಂ ಪ್ರತ್ಯೂಹಚ್ಛಲಜಲದರಾಶಿಂ ವಿದಲಯನ್ .
ಕಟಾಯೋಗೋದಶ್ಚನ್ಮದಸುರಭಿಲಾದೋಷಭುವನಃ
ಶಿವಾಚನ್ದ್ರೋತ್ಸಪ್ರಣಯಪರಿಣಾಮೋಽವತು ಗಜಃ .. ೯..

.. ಇತಿ ಶ್ರೀವಿನಾಯಕಸ್ತೋತ್ರಮ್ ..
ಜಪ ಎಣಿಕೆ: 0/108
प्रतिलिपि (Copy) भयो!